Surprise Me!

ಕಾಶ್ಮೀರ ವಿಷಯದಲ್ಲಿ ಮಮತಾ ಬ್ಯಾನರ್ಜಿ ಮೌನಕ್ಕೆ ಅಸಲಿ ಕಾರಣ ಇದೇ | Oneindia Kannada

2019-08-06 1,505 Dailymotion

ಕೇಂದ್ರ ಸರ್ಕಾರದ ವಿರುದ್ಧ ಟೀಕಿಸುವುದಕ್ಕೆ ಒಂದಿಲ್ಲೊಂದು ವಿಷಯ ಹುಡುಕುತ್ತಲೇ ಇರುತ್ತಿದ್ದ ಮಮತಾ ಬ್ಯಾನರ್ಜಿ 370 ನೇ ವಿಧಿ ರದ್ದತಿಯಂಥ ಮಹತ್ವದ ವಿಷಯದ ಬಗ್ಗೆಇದುವರೆಗೆ(ಈ ವರದಿ ಪ್ರಕಟವಾಗುವವರೆಗೆ) ಮೌನವಾಗಿಯೇ ಉಳಿದಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ. <br /> West Bengal Chief Minister Mamata Banerjee has not said a single word yet about scrapping Article 370. It is interesting.<br />

Buy Now on CodeCanyon